¡Sorpréndeme!

Ramesh Jarkiholi ಅರೆಸ್ಟ್ ಆಗೋ ಸಾಧ್ಯತೆ ಜಾಸ್ತಿ! | Oneindia Kannada

2021-03-31 483 Dailymotion

ಸಿಡಿ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಇಂದು ಎಸ್​ಐಟಿ ಮುಂದೆ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆಗಳಿವೆ. ಹೀಗಾಗಿ, ಮುಂಬೈಗೆ ಶಿಫ್ಟ್​ ಆಗಿರುವ ರಮೇಶ್ ಜಾರಕಿಹೊಳಿ ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.



Ramesh jarakiholi is likely to be arrested if the SIT provides the relevant documents today that the young woman on CD had been raped. Thus, Ramesh jarakiholi, who has been shifting to Mumbai, is likely to apply for anticipatory bail today.